ಕೋರ್ಸ್‌ನ ವೈಶಿಷ್ಟ್ಯಗಳು
Video lessons
Video Notes
Expert Tutor
Learn at your own pace
ಈ ಕೋರ್ಸ್ ನಲ್ಲಿ ನಿಮಗೆ
YouTube ಚಾನಲ್ ಅನ್ನು ಪ್ರಾರಂಭಿಸುವ ಮೊದಲು ಗಮನಿಸಬೇಕಾದ ವಿಷಯಗಳು, YouTube ಗೆ ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು Home screen ಮತ್ತು Search Result ನಲ್ಲಿ ಬರುವ ರೀತಿ ಹೇಗೆ ಅಪ್‌ಲೋಡ್ ಮಾಡುವುದು, YouTube ಅಲ್ಗಾರಿದಮ್ ಮತ್ತು Analytics ಅನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಸಮುದಾಯ ಮಾರ್ಗಸೂಚಿಗಳು (Community Guidelines) ಮತ್ತು ಹಕ್ಕುಸ್ವಾಮ್ಯವನ್ನು(Copyrights) ಹೇಗೆ ಅನುಸರಿಸಬೇಕು ಎಂಬುದನ್ನು ಸರಳವಾಗಿ ಈ ಕೋರ್ಸ್ ನಿಮಗೆ ಕಲಿಸುತ್ತದೆ. ಚಾನೆಲ್ ಹಣಗಳಿಕೆಯನ್ನು ಪಡೆಯಲು ಏನು ಮಾಡಬೇಕು, ಚಾನಲ್‌ನಿಂದ ಹೆಚ್ಚು ಹಣವನ್ನು ಗಳಿಸುವುದು ಹೇಗೆ ಮತ್ತು ವಿಷಯವನ್ನು ರಚಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳನ್ನು ಕೂಡ ಈ ಕೋರ್ಸ್ ನಿಮಗೆ ತಿಳಿಸುತ್ತದೆ.
ಈ ಕೋರ್ಸ್ ನಿಮಗಾಗಿ ಆಗಿದೆ!
How to join?
Meet the tutor
ಮನೋಹರ್ ಅವರು ಕರ್ನಾಟಕದಲ್ಲಿ 4.5 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಕನ್ನಡ ಯೂಟ್ಯೂಬ್ ಚಾನೆಲ್ ಹೊಂದಿರುವ ಯೂಟ್ಯೂಬರ್ ಆಗಿದ್ದು, ಇವರುಕಟ್ಟಡ ನಿರ್ಮಾಣ, ರಿಯಲ್ ಎಸ್ಟೇಟ್, ವ್ಯವಹಾರ, ಆನ್‌ಲೈನ್ ಕಲಿಕೆ, ಷೇರು ಮಾರುಕಟ್ಟೆ, WORK FROM HOME ಈ ರೀತಿಯ ವಿಡಿಯೋ ಮಾಡುವ ಅನುಭವ ಹೊಂದಿದ್ದಾರೆ